​ಕನ್ನಡ ಸಂಘ ಟೊರೊಂಟೊ


​​​​   Kannada Sangha Toronto           

Health Awareness Seminar

Date:  Sunday October 20th
Time : 10.30 to 4 pm   
             12.30 to 1:30 pm (lunch break)   

Venue: Etobicoke Civic Centre, 
              399, The West Mall Toronto ON M9C2Y2

Admission and lunch: Free 

Program Agenda:

  • Doctor's seminar on physical well being and mental health
  • Senior’s speech on the legacy of Kannada Sangha in the past years and guidelines for its development and progress in future.
  • Panel discussion about senior centric activities.
  • Cultural activities and games.     
  • Information stalls, discussions about job fairs and basic facilities for the newcomers and exchange of experiences and networking. 

ದಿನಾಂಕ: ಭಾನುವಾರ ಅಕ್ಟೋಬರ್ ೨೦
ಸಮಯ: ೧೦.೩೦ ರಿಂದ ೪ ವರೆಗೆ  
              ೧೨.೩೦ ರಿಂದ ೧.೩೦ ಗಂಟೆ (ಭೋಜನ) 

   ಸ್ಥಳ:      ಇಟೋಬಿಕೋ ಸಿವಿಕ್ ಸೆಂಟರ್
                 ೩೯೯, ದಿ ವೆಸ್ಟ್ ಮಾಲ್ ,ಟೊರೊಂಟೊ 
                 ಎಂ ೯ ಸಿ ೨ ವೈ ೨

ಪ್ರವೇಶ: ಉಚಿತ
 
ಕಾರ್ಯಕ್ರಮದ ಕಾರ್ಯಸೂಚಿ

  • ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತು ವೈದ್ಯರಿಂದ ಉಪನ್ಯಾಸ.
  • ಹಿರಿಯ ಸದಸ್ಯರಿಂದ ಹಲವು ದಶಕಗಳಿಂದ ಕನ್ನಡ ಸಂಘವು  ನಡೆದು ಬಂದ ದಾರಿಯ ಅವಲೋಕನ  ಹಾಗೂ ಅದರ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ.
  • ಹಿರಿಯರ ಕಾರ್ಯಕ್ರಮಗಳ ಕುರಿತು ವಿಚಾರ ಸಂಕೀರ್ಣ.
  • ಆಟ ,ಹಾಸ್ಯ, ಮನೋರಂಜನೆ   
  • ನವ ಸದಸ್ಯರಿಗೆ ಟೊರೊಂಟೋ ಸುತ್ತಮುತ್ತಲಿನ ಸ್ಥಳಗಳಲ್ಲಿಉದ್ಯೋಗ, ವಸತಿ, ಸೌಕರ್ಯಗಳ ಕುರಿತು ಉಪಯುಕ್ತ ಮಾಹಿತಿ ಅನುಭವಗಳ ವಿಚಾರ ವಿನಿಮಯ.

Seniors Day and Newcomers Day