ಕನ್ನಡ ಸಂಘ ಟೊರೊಂಟೊ

    Kannada Sangha Toronto            

UPCOMING EVENTS


ನಾಡಹಬ್ಬದಲ್ಲಿ ಅದೃಷ್ಟವಂತರಿಗೆ ಬಂಪರ್ ಬಹುಮಾನ!! 
 
LUCKY COUPLE WINS AIRTICKETS TO BANGALORE IN "NAADAHABBA" !!
 
ಜೆಟ್ ಏರ್ ವೇಸ್ ವತಿಯಿಂದ ನೀಡಲಾಗುವ ಬಹುಮಾನಕ್ಕಾಗಿ ನಾಡಹಬ್ಬದ೦ದು ನಡೆಯುವ "ಲಕ್ಕಿ ಡ್ರಾ" ವಿವರಗಳು:
 
1. "ಲಕ್ಕಿ ಡ್ರಾ"ದಲ್ಲಿ ಭಾಗವಹಿಸಲು ಇಚ್ಛಿಸುವವರು ಕನ್ನಡ ಸಂಘದ ಅಂತರ್ಜಾಲ ತಾಣದಲ್ಲಿ ಅಥವಾ ನಾಡಹಬ್ಬದಂದು ನೋಂದಣಿ ಕಟ್ಟೆಯಲ್ಲಿ ಡ್ರಾ ಟಿಕೆಟ್ ಗಳನ್ನು ಖರೀದಿಸಬೇಕು.

 
2. ಕನ್ನಡ ಸಂಘ ಕಾರ್ಯಕಾರಿ ಸಮಿತಿಯು ನಡೆಸುವ ಡ್ರಾ ನಲ್ಲಿ ವಿಜೇತವಾಗುವ ಒಂದು ಡ್ರಾ ಟಿಕೆಟ್ ಗೆ ಜೆಟ್ ಏರ್ ವೇಸ್ ವತಿಯಿಂದ, 2 ಪ್ರಯಾಣಿಕರಿಗೆ ಟೊರೊಂಟೋ-ಬೆಂಗಳೂರು ರಿಟರ್ನ್ ಟಿಕೆಟ್ ಗಳನ್ನು ಬಹುಮಾನವಾಗಿ ನೀಡಲಾಗುವುದು.


3. ಡ್ರಾ ಟಿಕೆಟ್ ಗಳ ಬೆಲೆ ಇಂತಿವೆ
     ಅ. ಒಂದು ಟಿಕೆಟ್ ಗೆ $50
     ಆ. ಎರಡು ಟಿಕೆಟ್ ಗಳಿಗೆ $80
     ಇ. ಮೂರು ಟಿಕೆಟ್ ಗಳಿಗೆ $100
 
Jet Airways have kindly offered a bumper Prize for two lucky people at NADAHABBA. The details of the "Lucky Draw" are as follows
 
1. Participants can buy the "Lucky Draw" tickets online at KST website or at the registration desk of NADAHABBA.


2. Jet Airways will present the prize of 2 Return tickets from Toronto to Bangalore to a single winning ticket drawn at random by KST-EC.


3. To buy the draw tickets, the prices are as follows
     a. 1 ticket - $50
     b. 2 tickets - $80
     c. 3 tickets - $100